ರಾಯಲ್ ಎನ್ಫೀಲ್ಡ್ ಕಂಪನಿಯು ತನ್ನ 12 ದಶಕಗಳ ಉತ್ಪಾದನಾ ಕಾರ್ಯಾಚರಣೆಯ ಸಂಭ್ರಮಕ್ಕಾಗಿ 120 ವರ್ಷಗಳ ಆವೃತ್ತಿಯ ವಿಶೇಷ ಹೆಲ್ಮೆಟ್ಗಳನ್ನು ಬಿಡುಗಡೆ ಮಾಡಿದೆ. ವಿಶೇಷ ಆವೃತ್ತಿಯ ಹೆಲ್ಮೆಟ್ಗಳೊಂದಿಗೆ ಕಂಪನಿಯು ಬ್ರಾಂಡ್ನ ಕ್ಲಾಸಿಕ್ ಮೋಟಾರ್ಸೈಕಲ್ಗಳ ಗೌರವವನ್ನು ಸೂಚಿಸಿದ್ದು, ವಿಶೇಷ ಆವೃತ್ತಿಯ ಹೆಲ್ಮೆಟ್ಗಳು ಸಂಪೂರ್ಣವಾಗಿ ಕೈಯಿಂದ ಮಾಡಲಾದ ಗ್ರಾಫಿಕ್ಸ್ ವಿನ್ಯಾಸವನ್ನು ಹೊಂದಿವೆ. ಈ ವಿಡಿಯೋದಲ್ಲಿ ಇಂಟರ್ಸೆಪ್ಟರ್ ಮಾದರಿಗಾಗಿ ನಿರ್ಮಾಣ ಮಾಡಲಾದ ವಿಶೇಷ ಆವೃತ್ತಿಯ ಹೆಲ್ಮೆಟ್ ನೋಡಬಹುದಾಗಿದ್ದು, ವಿಶೇಷ ಹೆಲ್ಮೆಟ್ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಈ ವಿಡಿಯೋ ವೀಕ್ಷಿಸಿ.
#RoyalEnfield #120YearsEdition #GoInterceptor #Review